ಮಂಡಗದ್ದೆ ರಾಮಾಜೋಯಿಸರು [೨೭ ಜುಲೈ ೧೯೩೧ - ೧೬ ಫೆಬ್ರವರಿ ೨೦೨೧] ರಾಜ್ಯಸಭೆ ಸದಸ್ಯರು ಮತ್ತು ಜಾರ್ಖಂಡ ರಾಜ್ಯದ ಒಬ್ಬ ಬದ್ಧತೆಯುಳ್ಳ ರಾಜ್ಯಪಾಲರಾಗಿದ್ದರು.ಇವರು ಇದಕ್ಕಿಂತ ಮುಂಚೆ ಪಂಜಾಬ್ ಮತ್ತು ಹರ್ಯಾಣ ಉಚ್ಛನ್ಯಾಯಾಲಯದ ಉಚ್ಛನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದರು.ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. == ಪುಸ್ತಕಗಳನ್ನು ಪ್ರಕಟ == ಸರ್ವೀಸ್ ಅನ್ಡರ್ ಸ್ಟೇಟ್ ಹಿಸ್ಟಾರಿಕಲ್ ಬ್ಯಾಟಲ್ ನೀಡ್ ಫಾರ್ ಅಮೆಂಡಿಂಗ್ ದಿ ಕಾನ್ಸ್ಟಿಟ್ಯೂಷನ್ ರಾಜ ಧಾರ್ಮ ವಿಥ್ ದಿ ಲೆಸೆನ್ಸ್ ಆಫ್ ರಾಜ ನೀತಿ == ಸ್ಥಾನಗಳು == ಜಾರ್ಖಂಡ್ ರಾಜ್ಯದ ಗವರ್ನರ್ ಬಿಹಾರ ರಾಜ್ಯದ ಗವರ್ನರ್ ಕರ್ನಾಟಕದಲ್ಲಿ ರಾಜ್ಯ ಸಭಾ ಸದಸ್ಯ ಮುಖ್ಯ ನ್ಯಾಯಮೂರ್ತಿ, ಪಂಜಾಬ್, ಹರಿಯಾಣಾ ಹೈಕೋರ್ಟ್